ಬೇಕಾಗುವ ಸಾಮಗ್ರಿಗಳು :
ಹೆಸರುಬೆಳೆ - 1 cup
ಸಕ್ಕರೆ - 1/2 cup
ತುಪ್ಪ - 1/2 to 3/4 cup
ಕೊಬ್ಬರಿ ತುರಿ - 2 Tbsp
ಒಣ ದ್ರಾಕ್ಷಿ - ಬೇಕಾದಷ್ಟು
ಗೋಡಂಬಿ - ಬೇಕಾದಷ್ಟು
ಏಲಕ್ಕಿ - ಸ್ವಲ್ಪ
ಮಾಡುವ ವಿಧಾನ :
ಮೊದಲಿಗೆ ಹೆಸರುಬೆಳೆಯನ್ನು ಕೆಂಪಗೆ ಹುರಿದುಕೊಂಡು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ನಂತರ ಸಕ್ಕರೆಯನ್ನು ಪುಡಿಮಾಡಿಕೊಳ್ಳಿ .
ಪುಡಿಮಾಡಿಟ್ಟುಕೊಂಡ ಹೆಸರುಬೆಳೆ , ಸಕ್ಕರೆ ಪುಡಿ ಮತ್ತು ಕೊಬ್ಬರಿ ತುರಿಯನ್ನು ಒಂದು ಪಾತ್ರೆಯಲ್ಲಿ ಒಟ್ಟಿಗೆ ಬೆರೆಸಿಟ್ಟುಕೊಳ್ಳಿ.
ನಂತರ ಇನ್ನೊಂದು ಕವಲೆಯಲ್ಲಿ ಗೇರುಬೀಜ ಮತ್ತು ದ್ರಾಕ್ಷಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದಿಟ್ಟು ಅದನ್ನು ಬೇರೆಸಿಟ್ಟ ಮಿಶ್ರಣಕ್ಕೆ ಹಾಕಿಕೊಳ್ಳಿ.
ನಂತರ 3/4 cup ತುಪ್ಪವನ್ನು ಕರಗಿಸಿ ಅದನ್ನು ಮೇಲೆ ಬೇರೆಸಿಟ್ಟ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿಕೊಂಡು ಉಂಡೆ ಮಾಡಬೇಕು .