ಬೇಕಾಗುವ ಸಾಮಗ್ರಿಗಳು :
ಕಡಲೆ ಹಿಟ್ಟು - 1/2 cup
ಈರುಳ್ಳಿ - 1 ದೊಡ್ಡದು
ಕೆಂಪುಮೆಣಸಿನ ಪುಡಿ - 1 tsp
ಇಂಗು - ಒಂದು ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಬೇಕಾದಷ್ಟು
ಎಣ್ಣೆ - ಕರಿಯಲು
ಮಾಡುವ ವಿಧಾನ :
ಮೊದಲಿಗೆ ಕಡಲೆ ಹಿಟ್ಟು , ಕೆಂಪು ಮೆಣಸಿನ ಪುಡಿ , ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಂಡು ಅದಕ್ಕೆ ನೀರು ಹಾಕಿ ಕಲಸಿಕೊಳ್ಳಬೇಕು (ದೋಸೆ ಹಿಟ್ಟಿನ ಹದಕ್ಕೆ ಕಲಸಿ).ನಂತರ ಈರುಳ್ಳಿಯನ್ನು ಉದ್ದವಾಗಿ ಹೆಚ್ಚಿಕೊಳ್ಳಿ .ನಂತರ ಕಲಸಿಟ್ಟ ಕಡಲೆಹಿಟ್ಟು ಮಿಶ್ರಣಕ್ಕೆ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಎಣ್ಣೆಯಲ್ಲಿ ಕರಿಯಲು ಬಿಡಿ .ಅದು ಕಂದು ಬಣ್ಣ ಬರುವವರೆಗು ಕರಿಯರಿ.
ಇದನ್ನು ಟೊಮೇಟೊ ಕೆಚಪ್ ( tomato ketchup ) ಜೊತೆ ತಿಂದರೆ ರುಚಿಯಾಗಿರುತ್ತದೆ.