ಬೇಕಾಗುವ ಸಾಮಗ್ರಿಗಳು :
ಸಕ್ಕರೆ - 2 cups
ಏಲಕ್ಕಿ ಪುಡಿ /ಹುಡಿ - 1 /2 -1 tsp
ತುಪ್ಪ - 4 -5 Tbsp
ಗೋಡಂಬಿ /ಗೇರು ಬೀಜ - 1 -2 tsp
ಒಣ ದ್ರಾಕ್ಷಿ- 1 tsp
ಮಾಡುವ ವಿಧಾನ :
ಮೊದಲು ಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದು ,ಮತ್ತೆ ಅದನ್ನು ತುರಿಯಬೇಕು .
ನಂತರ ತುರಿದಿಟ್ಟ ಕುಂಬಳ ಕಾಯಿಯನ್ನು ಒಂದು ಬಾಣಲೆಗೆ ಹಾಕಿ ಅದರ ನೀರು ಅವಿ/ಬತ್ತಿ ಹೋಗುವವರೆಗೂ ಕಾಯಿಸಬೇಕು.
ಮತ್ತೆ ಅದಕ್ಕೆ ತುಪ್ಪ, ಸಕ್ಕರೆ ಹಾಕಿ ಚೆನ್ನಾಗಿ ಕಾಯಿಸಬೇಕು (ಸ್ವಲ್ಪ ಬ್ರೌನಿಶ್ /ಕಂದು ಬಣ್ಣ). ನಂತರ ಏಲಕ್ಕಿ ಪುಡಿಯನ್ನು ಹಾಕಬೇಕು.
ಮತ್ತೊಂದು ಕಡೆಯಲ್ಲಿ ಒಣ ದ್ರಾಕ್ಷಿ , ಗೋಡಂಬಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಹಾಕಬೇಕು .
ನಂತರ ಒಂದು ಬೌಲ್ ಗೆ ಹಾಕಿ ಇಡಬೇಕು .
ಇದನ್ನು ತಣ್ಣಗೆ ಅದ ಮೇಲೆ ತಿಂದರೆ ರುಚಿ ರುಚಿ ಆಗಿರುತ್ತದೆ.
ಕುಂಬಳ ಕಾಯಿ - 2 pounds (1 Kg)